ee sanje
Submitted by poornimask on Sun, 2010-03-07 02:54. ಗೆಳೆಯ | ಚಿತ್ರಗೀತೆ | ಜಯಂತ ಕಾಯ್ಕಿಣಿಈ ಸಂಜೆ ಯಾಕಾಗಿದೆ ನೀನಿಲ್ಲದೇ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೇ
ಈ ಸಂತೆ ಸಾಕಾಗಿದೆ
ee sanje
Submitted by poornimask on Sat, 2010-03-06 09:00. ಗೆಳೆಯ | ಚಿತ್ರಗೀತೆ | ಜಯಂತ ಕಾಯ್ಕಿಣಿee sanje yaakaagide neenillade
ee sanje yaakaagide
ee saMte saakagide neenillade
ee saMte saakagide
ekaaMtave aalapavu
ekaaMgiya sallapavu
ee mouna bisyagide
oo ee mouna bisiyagide
ee noovige kidi sookisi
ಕಪ್ಪು ಬಿಳುಪು (1969) - ಇಂದಿನ ಹಿಂದೊ ದೇಶದ
Submitted by nbharath28 on Sat, 2010-03-06 01:50. ಆರ್.ಎನ್.ಜಯಗೋಪಾಲ್ | ಕಪ್ಪು ಬಿಳುಪು | ಚಿತ್ರಗೀತೆ | ೧೯೬೯ಇಂದಿನ ಹಿಂದೊ ದೇಶದ ನವ ಯುವಕರೆ ನವ ಯುವತಿಯರೆ
ಯಾವುದು ಕಪ್ಪು ಯಾವುದು ಬಿಳುಪ್ಪು
ಯಾವುದು ಸತ್ಯ ಯಾವುದು ಮಿತ್ಯ
ಬಾ ಚಕೋರಿ .. ಬಾ ಚಕೋರಿ ............... ರಸಋಷಿ ಕುವೆಂಪು
Submitted by Guru.M.Shetty on Fri, 2010-03-05 06:16. ಕವನ | ಕುವೆಂಪು | ಚಿತ್ರಗೀತೆಚಿತ್ರ: ರಸಋಷಿ ಕುವೆಂಪು
ವರ್ಷ: 2009
ಸಾಹಿತ್ಯ : ರಾಷ್ಟ್ರಕವಿ ಕುವೆಂಪು
ಗಾಯನ: ವಿಜಯ್ ಪ್ರಕಾಶ್, ರಕ್ಷಾ ಅರವಿಂದ್
ಚಿತ್ರ: ಪ್ರೀತಿ ಮಾಡು ತಮಾಷೆ ನೋಡು - "ಮನಸು ಮನಸು ಒಂದಾದರೆ ಬಾಳೆ ಹೊನ್ನಿನ ತಾವರೆ"
Submitted by chitraprasanna on Tue, 2010-03-02 23:42. ಚಿತ್ರಗೀತೆ | ಪ್ರೀತಿ ಮಾಡು ತಮಾಷೆ ನೋಡು | ೧೯೭೯ಚಿತ್ರ: ಪ್ರೀತಿ ಮಾಡು ತಮಾಷೆ ನೋಡು
ಗಾಯಕರು: ಎಸ್.ಪಿ.ಬಿ ಮತ್ತು ಎಸ್. ಜಾನಕಿ
ಸಾಹಿತ್ಯ:
ಸಂಗೀತ: ರಾಜನ್- ನಾಗೇಂದ್ರ
ಮಂಕುತಿಮ್ಮನ ಕಗ್ಗ - 11
Submitted by Guru.M.Shetty on Tue, 2010-03-02 01:06. ಕವನ | ಡಿ.ವಿ.ಜಿಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಮಂಕುತಿಮ್ಮನ ಕಗ್ಗ - 10
Submitted by Guru.M.Shetty on Tue, 2010-03-02 01:02. ಕವನ | ಡಿ.ವಿ.ಜಿಮುತ್ತಿರುವುದಿಂದು ಭೂಮಿಯನೊಂದು ದುರ್ದೈವ|
ಮೃತ್ಯು ಕುಣುಹಿತಲಿಹನು ಕೇಕೆಹಾಕುತಲಿ||
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ|
ಮಂಕುತಿಮ್ಮನ ಕಗ್ಗ - 9
Submitted by Guru.M.Shetty on Tue, 2010-03-02 00:59. ಕವನ | ಡಿ.ವಿ.ಜಿಪುರುಷಸ್ವತಂತ್ರತೆಯ ಪರಮಸಿದ್ದಿಯದೇನು?|
ಧರಣಿಗನುದಿನದ ರಕ್ತಾಭಿಷೇಚನೆಯೆ?||
ಕರವಾಲನ್ನು ಪುಷ್ಪಸರವೆಂದು ಸೆಳೆದಾಡೆ|
ಮಂಕುತಿಮ್ಮನ ಕಗ್ಗ - 8
Submitted by Guru.M.Shetty on Tue, 2010-03-02 00:57. ಕವನ | ಡಿ.ವಿ.ಜಿಮಾನವರೋ ದಾನವರೋ ಭೂಮಾತೆಯನ್ನು ತಣಿಸೆ|
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ?||
ಏನು ಹಗೆ! ಏನು ಧಗೆ! ಏನು ಹೊಗೆ? ಯೀ ಧರಣಿ|
ಮಂಕುತಿಮ್ಮನ ಕಗ್ಗ - 7
Submitted by Guru.M.Shetty on Tue, 2010-03-02 00:56. ಕವನ | ಡಿ.ವಿ.ಜಿಏನು ಭೈರವಲೀಲೆಯೀ ವಿಶ್ವಭ್ರಮಣೆ! |
ಏನು ಭೂತಗ್ರಾಮನರ್ತನೋನ್ಮಾದ! ||
ಏನಗ್ನಿ ಗೋಳಗಳು! ಏನಂತರಾಳಗಳು! ||
Recent comments
17 weeks 5 days ago
18 weeks 2 days ago
18 weeks 5 days ago
18 weeks 6 days ago
28 weeks 5 days ago
29 weeks 6 days ago
32 weeks 3 days ago
32 weeks 3 days ago
32 weeks 3 days ago
32 weeks 3 days ago